ನಾನು ಓದಿದ ಪುಸ್ತಕಗಳ ಪಟ್ಟಿ

ನನಗೆ ಪುಸ್ತಕ ಓದುವುದರಲ್ಲಿ ಆಸಕ್ತಿಯಿದ್ದರೂ ಅದನ್ನು ಪೂರ್ಣ ಪ್ರಮಾಣದ ಹವ್ಯಾಸವಾಗಿ ಬೆಳಿಸಿಕೊಳ್ಳುವ ಕೆಲ್ಸಕ್ಕೆ ಕೈ ಹಾಕಿದ್ದು ಹಿಂದಿನ ವರ್ಷ. ಈ ಪೋಸ್ಟ್ ಅಲ್ಲಿ ನಾನು ಪುಸ್ತಕಗಳನ್ನು ಓದಿದಂತೆ ಅವುಗಳ ಹೆಸರನ್ನು ಸೇರಿಸುತ್ತ ಹೋಗುತ್ತೇನೆ. ಪುಸ್ತಕಗಳ ಕುರಿತ ಚಿಕ್ಕ ಬರಹಗಳನ್ನು ಹೊಸ ಹೊಸ ಪೋಸ್ಟ್ ಮೂಲಕ ಅಪ್ಲೋಡ್ ಮಾಡುತ್ತೇನೆ. ಈ ಪಟ್ಟಿಯನ್ನು ನೋಡಿದಾಗ ಏನೋ ಸಾಧಿಸಿದ ಸಮಾಧಾನ ಮನಸ್ಸಿಗೆ ಆಗುತ್ತದೆ.
 

ಓದಲು ಆರಂಭಿಸಿ ಮುಗಿಸದ ಪುಸ್ತಕಗಳನ್ನು ಅವುಗಳ ಹೆಸರ ಮುಂದೆ * ಚಿನ್ಹೆ  ಹಾಕಿ ಗುರುತು ಮಾಡಲಾಗಿದೆ. ನಿಮಗೆ ಬಹಳ ಇಷ್ಟವಾದ ಪುಸ್ತಕಗಳ ಹೆಸರನ್ನು ಕಾಮೆಂಟ್ ಮೂಲಕ ತಿಳಿಸಬಹುದು. 

೧. ಕೆ. ಪಿ. ಪೂರ್ಣಚಂದ್ರ ತೇಜಸ್ವಿ 


೧. ಕರ್ವಾಲೋ 
೨. ಚಿದಂಬರ ರಹಸ್ಯ 
೩. ಜುಗಾರಿ ಕ್ರಾಸ್ 
೪. ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ 
೫. ಮಿಸ್ಸಿಂಗ್ ಲಿಂಕ್ 
೬. ಮಹಾಪಲಾಯನ 
೭. ಅಡ್ವೆಂಚರ್ 
೮. ಮಹಾಯುದ್ಧ ಭಾಗ ೧
೯. ಜೀವನ ಸಂಗ್ರಾಮ 
೧೦. ಮುನಿಸ್ವಾಮಿ ಮತ್ತು ಮಾಗಡಿ ಚಿರತೆ 
೧೧. ರುದ್ರಪ್ರಯಾಗದ ಭಯಾನಕ ನರಭಕ್ಷಕ 
೧೨. ಜಾಲಹಳ್ಳಿಯ ಕುರ್ಕ 
೧೩. ಅಣ್ಣನ ನೆನಪು 
೧೪. ಪೆಸಿಫಿಕ್ ದ್ವೀಪಗಳು 
೧೫. ಹೊಸ ವಿಚಾರಗಳು *
೧೬. ಅಬಚೂರಿನ ಪೋಸ್ಟ್ ಆಫೀಸ್ 
೧೭. ಹುಲಿಯೂರಿನ ಸರಹದ್ದು 
೧೮. ಕಿರಿಗೂರಿನ ಗಯ್ಯಾಳಿಗಳು 
೧೯. ಪ್ಯಾಪಿಲಾನ್ ೧
೨೦. ಪ್ಯಾಪಿಲಾನ್ ೨
೨೧. ಪ್ಯಾಪಿಲಾನ್ ೩
೨೨. ಹುಡುಕಾಟ 
೨೩. ನೆರೆಹೊರೆಯ ಗೆಳೆಯರು 
೨೪. ಚಂದ್ರನ ಚೂರು 
೨೫. ಮಹಾಯುದ್ಧ ಭಾಗ ೨
೨೬. ಮಹಾಯುದ್ಧ ಭಾಗ ೩
೨೭. ದೇಶವಿದೇಶ ೧
೨೮. ದೇಶವಿದೇಶ ೨
೨೯. ದೇಶವಿದೇಶ ೩
೩೦. ದೇಶವಿದೇಶ ೪
೩೧. ವಿಸ್ಮಯ ವಿಶ್ವ ೧
೩೨. ವಿಸ್ಮಯ ವಿಶ್ವ ೨
೩೩. ಪಾಕಕ್ರಾಂತಿ ಮತ್ತು ಇತರ ಕಥೆಗಳು

೨. ಎಸ್ ಎಲ್ ಭೈರಪ್ಪ 


೧. ಕವಲು 
೨. ಅಂಚು 
೩. ಗೃಹಭಂಗ 

೩. ಬೀಚಿ 


೧. ಲೇವಡಿ ಟೈಪಿಸ್ಟ್ 
೨. ನರಪ್ರಾಣಿ 
೩. ಗರತಿಯ ಗುಟ್ಟು 
೪. ಸತ್ತವನು ಎದ್ದು ಬಂದಾಗ 
೫. ಕಾಮಂಣ

೪. ಕುವೆಂಪು 
 

೧. ಕಾನೂರು ಹೆಗ್ಗಡತಿ 
೨. ವಿಚಾರ ಕ್ರಾಂತಿಗೆ ಆಹ್ವಾನ 

೫. ಶಿವರಾಮ ಕಾರಂತ 

೧. ನಂಬಿದವರ ನಾಕ ನರಕ 
೨. ಬೆಟ್ಟದ ಜೀವ 
೩. ಮೂಕಜ್ಜಿಯ ಕನಸುಗಳು 
೪. ಚೋಮನ ದುಡಿ 

೬. ಅನಕೃ 


೧. ಸಂಗ್ರಾಮ 

೭. ಗೋಪಾಲಕೃಷ್ಣ ಅಡಿಗ 


೧. ಭೂಗರ್ಭಯಾತ್ರೆ 

೮. ವಸುಧೇಂದ್ರ 


೧. ವರ್ಣಮಯ 
೨. ತೇಜೋ ತುಂಗಭದ್ರಾ 
೩. ಮೋಹನಸ್ವಾಮಿ

ಇಂಗ್ಲಿಷ್ ಪುಸ್ತಕಗಳು 

1. Complete works of Swamy Vivekananda*
2. Complete works of Tolstoy*
3. Harvard Classics Collection*
4. Grit*
5. Subtle Art of not giving f*ck*
6. Atomic Habits*
7. The monk who sold his Ferrari*
8. Complete works of Charles Dickens*
9. The Alchemist*
10. Element by Ken Robinson
11. Midnight Express
12. The Silent Patient
13. The story of my experiments with truth*
*********************************************************************************
೨೦೨೧ ರಲ್ಲಿ ಪೂರ್ತಿಯಾಗಿ ಓದಿ ಮುಗಿಸಿದ ಪುಸ್ತಕಗಳ ಒಟ್ಟು ಸಂಖ್ಯೆ = ೫೪ 
*********************************************************************************

೨೦೨೨ ರಲ್ಲಿ ಓದಿದ ಪುಸ್ತಕಗಳು

1. Illiberal India - Chidanand Rajghatta
2. The Doctor and the Saint - Arundhati Roy 
3. Gujarat Files - Rana Ayyub
4. Think Stright - Darius Foroux
5. The Argumentative Indian - Amartya Sen *

ಕಾಮೆಂಟ್‌ಗಳು

- Follow us on

- Google Search