ಕವಿತೆ - "ಬೆಂಗಳೂರು " ಡಿಸೆಂಬರ್ 25, 2020 ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಕವಿತೆ - "ಬೆಂಗಳೂರು "ಇದೊಂದು ವಿಚಿತ್ರ ಜನರಿರುವ ಊರು ನೆರೆ ಬಂದರೂ , ಹೊರೆಯಾಗದ ನೆರೆಹೊರೆಯವರು ಇದು ಎಷ್ಟೋ ಉದ್ಯೋಗಿಗಳ ತವರೂರು, ನಮ್ಮ ಬೆಂಗಳೂರು ಕಾಯಕವೇ ಕೈಲಾಸ , ಆದರೂ ಕೆಲಸದಲ್ಲಿ ಯಾಕಿಷ್ಟು ಪ್ರಯಾಸ ಜೊತೆಗೆ ತಿನ್ನುವರು ಇಡ್ಲಿ,ವಡೆ ,ಪೂರಿ , ಸಮೋಸ ಆದರೆ ಯಾರೊಬ್ಬರಿಗೂ ಬೇಕಾಗಿಲ್ಲ ನಿಮ್ಮ ಸಹವಾಸ. ಕಾಮೆಂಟ್‌ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ