ನನಗೆ ಬಹಳ ಇಷ್ಟವಾದ ಸಿನಿಮಾಗಳು

ನಾವು ನಮಗೆ  ಗೊತ್ತಿಲ್ಲದಂತೆ ಅದೆಷ್ಟೋ ಸಿನಿಮಾಗಳನ್ನು ನೋಡಿರುತ್ತೇವೆ. ಆದರೆ, ಕೆಲವು ಸಿನಿಮಾಗಳನ್ನು ಮಾತ್ರ ಅದೆಷ್ಟು ಬಾರಿ ನೋಡಿದರು ಬೇಜಾರು ಎನ್ನಿಸುವುದೇ ಇಲ್ಲ. ಯಾವ ಕಾರಣಕ್ಕಾಗಿ ಇಷ್ಟ ಆಗುತ್ತವೆ ಎಂಬುದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ನನಗೆ ಇಷ್ಟವಾಗಿದ್ದು ನಿಮಗೆ ಇಷ್ಟವಾಗದೇ ಇರಬಹುದು. ನಮ್ಮ ಅನಿಸಿಕೆ ಅನುಭವಗಳನ್ನು ಇತರರಿಗೆ ತಿಳಿಸಬಹುದೇ ಹೊರತು ಅವರಿಗೂ ಹಾಗೆಯೆ ಅನುಭವ ಆಗಬೇಕು ಎನ್ನುವ ಯಾವುದೇ ನಿಯಮವಿಲ್ಲ. ಇದೆಲ್ಲ ನನ್ನ ಸ್ವಂತ ಅನಿಸಿಕೆಯೇ ಹೊರತು ಬೇರೇನಲ್ಲ. ನನಗೆ ನೆನಪಾದಂತೆ ಈ ಪಟ್ಟಿಗೆ ಹೊಸ ಸಿನೆಮಾಗಳ ಹೆಸರುಗಳು ಸೇರ್ಪಡೆಯಾಗುತ್ತವೆ. 


ಈ ಪಟ್ಟಿಯಲ್ಲಿರುವ ಹೆಸರುಗಳು ಯಾವುದೇ ಆರ್ಡರ್ ಅಲ್ಲಿ ಇಲ್ಲ. ನೆನಪಾದಂತೆ ಬರೆಯುತ್ತ ಹೋಗಿದ್ದೇನೆ. 

1. Shutter Island 


2. ಉಳಿದವರು ಕಂಡಂತೆ 


3. Inglorious Basterds


4. Django Unchained



5. The Hateful Eight



6. ಗಾಳಿಪಟ 


7. Inception



8. The Prestige
 

9. Joker



10. Ratsasan

11. Andhadun


12. Gone Girl

13. No Country for Old Men


14. Knives Out


15. The Gift

16. KGF Chapter 1


17. ಸ ಹಿ ಪ್ರಾ ಶಾಲೆ ಕಾಸರಗೋಡು 


18. ಪರಮಾತ್ಮ 



19. Forrest Gump


20. 1917


21. The Imitation Game


22. The Legend of Cocain Island


23. Premam


24. Joseph


ಕಾಮೆಂಟ್‌ಗಳು

- Follow us on

- Google Search